WhatsApp ಬೀಟಾವನ್ನು ಪಡೆಯಿರಿ ಮತ್ತು ಅಪ್ಡೇಟ್ ಆದ ಫೀಚರ್ಗಳನ್ನು ಪ್ರಯತ್ನಿಸುವವರಲ್ಲಿ ಹಾಗೂ ಹೊಸ ಆ್ಯಪ್ ಕುರಿತು ಪ್ರತಿಕ್ರಿಯೆಗಳನ್ನು ಶೇರ್ ಮಾಡುವವರಲ್ಲಿ ನೀವು ಮೊದಲಿಗರಾಗಿ. ಎಂದಿನಂತೆ, ನಿಮ್ಮ ವೈಯಕ್ತಿಕ ಮೆಸೇಜ್ಗಳು ಹಾಗೂ ಕಾಲ್ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಷನ್ನೊಂದಿಗೆ ಸುರಕ್ಷಿತವಾಗಿರುತ್ತವೆ. WhatsApp ಸೇರಿದಂತೆ, ನಿಮ್ಮ ಚಾಟ್ಗಳಿಂದ ಹೊರಗಿರುವ ಯಾರೂ ಕೂಡ, ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.
WhatsApp ಒಂದು ಉಚಿತವಾದ ಮೆಸೇಜಿಂಗ್ ಮತ್ತು ವೀಡಿಯೊ ಕಾಲಿಂಗ್ ಆ್ಯಪ್ ಅಗಿದ್ದು, 180 ಕ್ಕೂ ಹೆಚ್ಚಿನ ದೇಶಗಳಲ್ಲಿ 2 ಬಿಲಿಯನ್ಗಿಂತಲೂ ಹೆಚ್ಚಿನ ಜನರು ಇದನ್ನು ಬಳಸುತ್ತಿದ್ದಾರೆ. ಇದು ಸರಳವಾಗಿದೆ, ವಿಶ್ವಾಸಾರ್ಹವಾಗಿದೆ ಹಾಗೂ ಗೌಪ್ಯವಾಗಿದೆ. ಹಾಗಾಗಿ, ನೀವು ಗೆಳೆಯರು ಮತ್ತು ಕುಟುಂಬದೊಂದಿಗೆ ಸುಲಭವಾಗಿ ಸಂಪರ್ಕದಲ್ಲಿರಬಹುದು.