ಮೊಬೈಲ್ ಯೋಜನೆಗಳ ಅಪ್ಲಿಯು ನಿಮಗೆ ಸುಲಭವಾಗಿ ಮತ್ತು ನಿಮ್ಮ Windows 10 PC ನಲ್ಲಿ ಮತ್ತಷ್ಟು ಸ್ಥಳಗಳಲ್ಲಿ ಆನ್ಲೈನ್ ಸೌಲಭ್ಯ ಪಡೆಯಲು ಸಹಾಯ ಮಾಡುತ್ತದೆ. ಡೇಟಾ ಯೋಜನೆಗೆ ಸೈನ್ ಅಪ್ ಮಾಡಿ ಮತ್ತು ನಿಮ್ಮ ಪ್ರದೇಶದಲ್ಲಿನ ಮೊಬೈಲ್ ಆಪರೇಟರ್ಗಳ ಜೊತೆಗೆ ಸಂಪರ್ಕಗೊಳ್ಳಿ. ನಿಮಗೆ ಬೆಂಬಲಿತ SIM ಕಾರ್ಡ್ ಅಗತ್ಯವಿರುತ್ತದೆ.