WhatsApp from Meta 100% ಉಚಿತವಾದ ಮೆಸೇಜಿಂಗ್ ಆ್ಯಪ್ ಆಗಿದೆ. 180 ಕ್ಕಿಂತ ಹೆಚ್ಚು ದೇಶಗಳಲ್ಲಿ ಸುಮಾರು 2 ಬಿಲಿಯನ್ಗಿಂತ ಹೆಚ್ಚು ಜನರು ಇದನ್ನು ಬಳಸುತ್ತಿದ್ದಾರೆ. ಇದು ಸರಳವಾಗಿದೆ, ವಿಶ್ವಾಸಾರ್ಹವಾಗಿದೆ ಹಾಗೂ ಗೌಪ್ಯವಾಗಿದೆ. ಇದರ ಮೂಲಕ ನೀವು ಗೆಳೆಯರು ಮತ್ತು ಕುಟುಂಬದೊಂದಿಗೆ ಸುಲಭವಾಗಿ ಸಂಪರ್ಕದಲ್ಲಿರಬಹುದು. ಸಂಪರ್ಕ ದುರ್ಬಲವಾಗಿದ್ದಾಗಲೂ ಸಹ, ಮೊಬೈಲ್ ಹಾಗೂ ಡೆಸ್ಕ್ಟಾಪ್ ಸಾಧನಗಳಲ್ಲಿ, WhatsApp ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಲು ಸಬ್ಸ್ಕ್ರಿಪ್ಶನ್ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ*.
ಖಾಸಗಿ ಮೆಸೇಜ್ ಅನ್ನು ಜಗತ್ತಿನಾದ್ಯಂತ ಕಳುಹಿಸುತ್ತಿರಿ
ನೀವು ನಿಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೆ ಕಳುಹಿಸುವ ವೈಯಕ್ತಿಕ ಮೆಸೇಜ್ಗಳು ಹಾಗೂ ಕಾಲ್ಗಳು ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿರುತ್ತವೆ. WhatsApp ಸೇರಿದಂತೆ, ನಿಮ್ಮ ಚಾಟ್ಗಳಿಂದ ಹೊರಗಿರುವ ಯಾರೂ ಕೂಡ, ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.
*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.
---------------------------------------------------------
ಯಾವುದೇ ಪ್ರತಿಕ್ರಿಯೆ ಅಥವಾ ಪ್ರಶ್ನೆಗಳಿದ್ದರೆ, ದಯವಿಟ್ಟು “WhatsApp > ಸೆಟ್ಟಿಂಗ್ಗಳು > ಸಹಾಯ > ನಮ್ಮನ್ನು ಸಂಪರ್ಕಿಸಿ” ಗೆ ಹೋಗಿ