ಪೇಂಟ್ ಒಂದು ಶಕ್ತಿಯುತವಾದ ಜೊತೆಗೆೆ ಅರ್ಥಗರ್ಭಿತವಾದ ಇಮೇಜ್ ಸಂಪಾದನೆ ಅಪ್ಲಿಯಾಗಿದ್ದು ಅದು Windows ನಲ್ಲಿ ಅಚ್ಚುಮೆಚ್ಚಿನದಾಗಿದೆ. ಅಂತರ್ನಿರ್ಮಿತ ಪರಿಕರಗಳೊಂದಿಗೆ ನಿಮ್ಮ ಮೇರುಕೃತಿಗಳನ್ನು ತ್ವರಿತವಾಗಿ ರಚಿಸಿ ಮತ್ತು ಸಂಪಾದಿಸಿ ಹಾಗೂ ನೀವು ಸಿದ್ಧರಾದಾಗ, ನಿಮ್ಮ ಫೈಲ್ಗಳನ್ನು ಯಾವುದೇ ಸ್ವರೂಪದಲ್ಲಿ ಉಳಿಸಿ ಮತ್ತು ಅವುಗಳನ್ನು ಎಲ್ಲಿ ಬೇಕಾದರೂ ಹಂಚಿಕೊಳ್ಳಿ.