Microsoft ಸುದ್ದಿ ಬ್ರೇಕಿಂಗ್ ನ್ಯೂಸ್ ಮತ್ತು ನಂಬಲರ್ಹವಾದ, ವಿಶ್ವದ ಅತ್ಯುತ್ತಮ ಪತ್ರಕರ್ತರಿಂದ ಆಳವಾದ ವರದಿಯನ್ನು ನೀಡುತ್ತದೆ.
- ನಮ್ಮ ಸಂಪಾದಕರು ಅತ್ಯಂತ ವಿಶ್ವಾಸಾರ್ಹ, ಪ್ರಮುಖ, ಆಸಕ್ತಿದಾಯಕ ಮತ್ತು ಪ್ರವೃತ್ತಿಯ ಸುದ್ದಿಯನ್ನು ಕಾಪಾಡಿಕೊಳ್ಳುತ್ತಾರೆ
- ಯಾವ ವಿಷಯಗಳು ನಿಮಗೆ ಹೆಚ್ಚು ಸಂಬಂಧಿತವೋ ಅವುಗಳನ್ನು ಆಯ್ಕೆ ಮಾಡಿಕೊಳ್ಳಿ.
- Microsoft ಸುದ್ದಿ ಬ್ರೇಕಿಂಗ್ ನ್ಯೂಸ್ ನ ಸೂಚನೆಗಳೊಂದಿಗೆ ತ್ವರಿತವಾಗಿ ಮತ್ತು ನಿಖರವಾಗಿ ನಿಮಗೆ ನವೀಕರಣೆಗಳನ್ನು ನೀಡುತ್ತದೆ, 24/7
- ಅಪ್ಲಿ ಮತ್ತು ವೆಬ್ ನಾದ್ಯಂತ ನಿಮ್ಮ ಪ್ರಾಶಸ್ತ್ಯಗಳನ್ನು ಸಿಂಕ್ ಮಾಡಿ.
Microsoft ಸುದ್ದಿ ಜಾಗತಿಕ ಮಟ್ಟದಲ್ಲಿ ಡಜನ್ ಗಟ್ಟಲೆ ದೇಶಗಳಲ್ಲಿ ನೂರಾರು ಪ್ರಕಾಶಕರ ಪಾಲುದಾರಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. 3,000 ಉನ್ನತ ಬ್ರಾಂಡ್ಗಳಿಂದ ವಿಷಯವನ್ನು ಹೊತ್ತುಕೊಂಡು 20 ದೇಶಗಳಿಗಿಂತಲೂ ಹೆಚ್ಚು ಆವೃತ್ತಿಯಿಂದ ಆಯ್ಕೆಮಾಡಿ.
Microsoft ಸುದ್ದಿ ನಿಮಗೆ ಮಾಹಿತಿಯನ್ನು ತಿಳಿಸಲು ಸುಲಭವಾಗಿಸುತ್ತದೆ, ಕತೆಯಿಂದ ಕತೆಗೆ ಮತ್ತು ವಿಭಾಗದಿಂದ ವಿಭಾಗಕ್ಕೆ ಅಂತರ್ಬೋಧೆಯಿಂದ ಚಲಿಸುವಂತೆ ಮಾಡುತ್ತದೆ. ನಮ್ಮ ಕ್ಲೀನ್ ವಿನ್ಯಾಸವು, ರಾತ್ರಿಯ ಓದುವಿಕೆಗಾಗಿ ಡಾರ್ಕ್ ಮೋಡ್ನಂತಹ ಉಪಯುಕ್ತ ವೈಶಿಷ್ಟ್ಯಗಳೊಂದಿಗೆ ಗೊಂದಲವಿಲ್ಲದೆಯೇ ಲೇಖನಗಳನ್ನು ಓದಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ನೀವು ವೀಕ್ಷಿಸಬಹುದಾದ ಎಷ್ಟೋ ಲೇಖನಗಳು ಅಥವಾ ವೀಡಿಯೊಗಳ ಮೇಲೆ ಯಾವುದೇ ಮಿತಿಯಿಲ್ಲದೆ ಡೌನ್ ಲೋಡ್ ಮಾಡಲು ಮತ್ತು ಬಳಸಲು ಅಪ್ಲಿ ಉಚಿತವಾಗಿದೆ.