3D Builder ಬಳಸಿ Print 3D ಮಾದರಿಗಳನ್ನು ವೀಕ್ಷಿಸಿ, ರಚಿಸಿ, ಮತ್ತು ವೈಯಕ್ತೀಕರಿಸಿ.
ಅನೇಕ ವಿಧಗಳ 3D ಫೈಲ್ಗಳನ್ನು ಡೌನ್ಲೋಡ್ ಮಾಡಿ ಮತ್ತು ವ್ಯಾಪಕವಾದ ಶಕ್ತಿಯುತ ಮತ್ತು ಸುಲಭವಾಗಿ ಬಳಸಬಹುದಾದ ಸಾಧನಗಳನ್ನು ಬಳಸಿಕೊಂಡು ಅವುಗಳನ್ನು ತಿದ್ದುಪಡಿ ಮಾಡಿ. ನಿಮ್ಮ ವೆಬ್ಕ್ಯಾಮ್ನಿಂದ ಒಂದು ಚಿತ್ರವನ್ನು ಸೆರೆಹಿಡಿದು ಅದನ್ನು 3D ಮಾಡಿ. ನಿಮ್ಮ ಹೆಸರನ್ನು ಎಂಬಾಸ್ ಮಾಡುವ ಮೂಲಕ 3D ವಸ್ತುಗಳನ್ನು ವೈಯಕ್ತೀಕರಿಸಲು, ಅಥವಾ ಹೊಸದನ್ನು ಮಾಡಲು ಮಾದರಿಗಳು ಮತ್ತು ತುಣುಕುಗಳನ್ನು ಸಂಯೋಜಿಸಿ. ಸರಳ ಗ್ರಾಹಕೀಯ ಆಕಾರಗಳನ್ನು ಬಳಸಿ ತಳಮಟ್ಟದಿಂದ ನಿರ್ಮಿಸಿ.