ಸಂಗೀತ ಮತ್ತು ಪಾಡ್ಕಾಸ್ಟ್ಗಳನ್ನು ಇಷ್ಟಪಡುತ್ತೀರಾ? Spotify ಜೊತೆಗೆ Windows ನಲ್ಲಿ ನಿಮ್ಮ ಮೆಚ್ಚಿನ ಹಾಡುಗಳು, ಪಾಡ್ಕಾಸ್ಟ್ಗಳು ಮತ್ತು ಆಲ್ಬಮ್ಗಳನ್ನು ಉಚಿತವಾಗಿ ಪ್ಲೇ ಮಾಡಿ.
ನಿಮ್ಮ ಮೆಚ್ಚಿನ ಟ್ರ್ಯಾಕ್ಗಳನ್ನು ತಕ್ಷಣವೇ ಪ್ಲೇ ಮಾಡಿ, ಚಾರ್ಟ್ಗಳನ್ನು ಬ್ರೌಸ್ ಮಾಡಿ ಅಥವಾ ವಿವಿಧ ಜೋನರ್ ಮತ್ತು ಮೂಡ್ಗಳಿಗಾಗಿ ರೆಡಿಮೇಡ್ ಪ್ಲೇಲಿಸ್ಟ್ಗಳನ್ನು ಪ್ಲೇ ಮಾಡಲು ಪ್ರಾರಂಭಿಸಿ. ನಿಮ್ಮ ಸಂಗೀತದ ಅಭಿರುಚಿಗೆ ತಕ್ಕಂತೆ ರೇಡಿಯೋ ಒಂದೊಂದೆ ಉತ್ತಮ ಹಾಡುಗಳನ್ನು ನಿಮಗಾಗಿ ಪ್ಲೇ ಮಾಡುತ್ತದೆ. ನಿಮಗಾಗಿ ರಚಿಸಲಾದ ಅದ್ಭುತವಾದ ಪ್ಲೇಲಿಸ್ಟ್ಗಳ ಜೊತೆಗೆ ಹೊಸ ಸಂಗೀತವನ್ನೂ ಅನ್ವೇಷಿಸಿ.
Spotify 4 ಮಿಲಿಯನ್ ಪಾಡ್ಕಾಸ್ಟ್ಗಳನ್ನು ಸಹ ನೀಡುತ್ತದೆ, ಒರಿಜಿನಲ್ಗಳು ಮತ್ತು ಎಕ್ಸ್ಕ್ಲೂಸಿವ್ಗಳು ಸೇರಿದಂತೆ ನೀವು ಬೇರೆಲ್ಲಿಯೂ ಹುಡುಕಿದರೂ ದೊರೆಯದಂತಹವುಗಳನ್ನು ಇಲ್ಲಿ ಕೇಳಬಹುದು.
ಸಾಂದರ್ಭಿಕ ಜಾಹೀರಾತುಗಳೊಂದಿಗೆ Spotify ಅನ್ನು ಉಚಿತವಾಗಿ ಸ್ಟ್ರೀಮ್ ಮಾಡಿ ಅಥವಾ Premium ಗೆ ಹೋಗಿ.
ಉಚಿತ:
• ಪಾಡ್ಕಾಸ್ಟ್ಗಳನ್ನು ಉಚಿತವಾಗಿ ಅನ್ವೇಷಿಸಿ, ಆಲಿಸಿ ಮತ್ತು ಡೌನ್ಲೋಡ್ ಮಾಡಿ
• ಯಾವುದೇ ಹಾಡು, ಕಲಾವಿದ, ಆಲ್ಬಮ್, ಪ್ಲೇಲಿಸ್ಟ್ ಅಥವಾ ಪಾಡ್ಕ್ಯಾಸ್ಟ್ ಅನ್ನು ತಕ್ಷಣವೇ ಪ್ಲೇ ಮಾಡಿ
• ಪ್ರತಿ ಜೋನರ್ ಮತ್ತು ಮೂಡ್ನಲ್ಲಿ ನೂರಾರು ಸಿದ್ಧ ಪ್ಲೇಲಿಸ್ಟ್ಗಳನ್ನು ಬ್ರೌಸ್ ಮಾಡಿ
• ಮಿನಿ-ಪ್ಲೇಯರ್ನಲ್ಲಿ ಅಥವಾ ಪೂರ್ಣ ಸ್ಕ್ರೀನ್ ಮೋಡ್ನಲ್ಲಿ ವೀಡಿಯೊ ಪಾಡ್ಕಾಸ್ಟ್ಗಳನ್ನು ವೀಕ್ಷಿಸಿ
• ಟಾಪ್ ಚಾರ್ಟ್ಗಳನ್ನು ಕೇಳಿ ಆನಂದಿಸಿ
• ನಿಮಗಾಗಿಯೇ ಮಾಡಿದ ಪ್ಲೇಲಿಸ್ಟ್ಗಳು ಮತ್ತು ಮಿಕ್ಸ್ಗಳನ್ನು ಆನಂದಿಸಿ
• ಆಡಿಯೊಬುಕ್ಗಳು ಮತ್ತು ವೀಡಿಯೊ ಪಾಡ್ಕಾಸ್ಟ್ಗಳನ್ನು ಆನಂದಿಸಿ
• ವೈಯಕ್ತೀಕರಿಸಿದ ಪ್ಲೇಲಿಸ್ಟ್ಗಳೊಂದಿಗೆ ಹೆಚ್ಚಿನ ಸಂಗೀತವನ್ನು ಅನ್ವೇಷಿಸಿ
ಪ್ರೀಮಿಯಂ:
• ಹಾಡುಗಳು, ಆಲ್ಬಮ್ಗಳು ಮತ್ತು ಪ್ಲೇಲಿಸ್ಟ್ಗಳನ್ನು ಡೌನ್ಲೋಡ್ ಮಾಡಿ ಮತ್ತು ಆಫ್ಲೈನ್ನಲ್ಲಿ ಪ್ಲೇ ಮಾಡಿ
• ಜಾಹೀರಾತು-ಮುಕ್ತವಾಗಿ ಆಲಿಸಿ
• ಎನ್ಹ್ಯಾನ್ಸ್ ಮಾಡಲಾದ ಧ್ವನಿ ಗುಣಮಟ್ಟ
• ಇದನ್ನು 30 ದಿನಗಳವರೆಗೆ ಉಚಿತವಾಗಿ ಪ್ರಯತ್ನಿಸಿ, ನಿಮಗೆ ಯಾವುದೇ ಇತಿ ಮಿತಿಗಳನ್ನು ಹೇರಲಾಗುವುದಿಲ್ಲ
Facebook ನಲ್ಲಿ ನಮ್ಮನ್ನು ಲೈಕ್ ಮಾಡಿ: http://www.facebook.com/spotify
Twitter ನಲ್ಲಿ ನಮ್ಮನ್ನು ಫಾಲೋ ಮಾಡಿ: http://twitter.com/spotify